ಕನ್ನಡ

ಚಿಂತನೆ 240: ಜೀವನದಲ್ಲಿ ಸಿಹಿಯೋ ಕಹಿಯೋ?

ನಿಮ್ಮ ಜೀವನದಲ್ಲಿ ನೀವು ಯಾವುದನ್ನು ಹೆಚ್ಚು ಬಯಸುತ್ತೀರಿ?  ಪ್ರತಿದಿನ ಇಂದ್ರಿಯಗಳಿಗೆ ಸಿಹಿಯಾದ ಅನುಭವಗಳನ್ನೋ ಅಥವಾ ಕಹಿಯಾದ ಅನುಭವಗಳನ್ನೋ?  ಬೇರೆ ಮಾತಿನಲ್ಲಿ ಹೇಳುವುದಾದರೆ, ನಿಮ್ಮ ದೈನಂದಿನ ಜೀವನದ ಅನೇಕ ಅಂಶಗಳಲ್ಲಿ ಆನಂದಪಡಲು ನೀವು ಬಯಸುತ್ತೀರಾ ಅಥವಾ ನೀವು ನೆರವೇರಿಸುವ ದೈನಂದಿನ ಕರ್ತವ್ಯವು ನಿಮ್ಮೊಳಗೆ ಒಂದು ರೀತಿಯ ಕಹಿಯನ್ನು ಉಳಿಸಬೇಕೆಂದು ಬಯಸುತ್ತೀರಾ…

ಚಿಂತನೆ 238: ಕತ್ತಲೆಯ ಸಮಯದಲ್ಲಿ ನಿಷ್ಠೆ

ಸಂತ ಫೌಸ್ತೀನಾ ಮತ್ತು ಇತರ ಅನೇಕ ಮಹಾನ್ ಸಂತರು, ಶಿಲುಬೆಯ ಸಂತ ಯೋವಾನ್ನರು “ಆತ್ಮದ ಕತ್ತಲ ರಾತ್ರಿ” ಮತ್ತು “ಆಧ್ಯಾತ್ಮಿಕ ಕತ್ತಲ ರಾತ್ರಿ” ಎಂದು ವ್ಯಾಖ್ಯಾನಿಸಿದ ವಿಶಿಷ್ಟ ಆಧ್ಯಾತ್ಮಿಕ ಕತ್ತಲೆಯನ್ನು ಪ್ರವೇಶಿಸಿದರೂ, ನಾವೆಲ್ಲರೂ ಯಾವುದೋ ಒಂದು ರೂಪದಲ್ಲಿ ಅಥವಾ…

ಧ್ಯಾನ 228: ದೇವರ ಎಂದಿಗೂ ತಪ್ಪದ ಸಾನ್ನಿಧ್ಯ

ನಿಮ್ಮ ಜೀವನದಲ್ಲಿ ದೇವರು ಜೀವಂತವಾಗಿದ್ದಾರೆಯೇ?  ಅವರು ನಿಮ್ಮೊಳಗೆ ವಾಸಿಸುತ್ತಾರೆಯೇ?  ಹಗಲಿರುಳು ನಿಮ್ಮ ಹೃದಯದ ಅಂತರಾಳದಲ್ಲಿ ಅವರು ನಿಮಗೆ ಸನ್ನಿಹಿತರಾಗಿದ್ದಾರೆಯೇ?  ದೇವರು ನಿಮ್ಮನ್ನು ಬಿಟ್ಟುಹೋಗುವಂತೆ ಮಾಡುವಂಥದ್ದು ಒಂದೇ ಒಂದು ಇದೆ; ಅದೇ ಗುರುಪಾಪ…

ಚಿಂತನೆ 227: ಮಾನವ ಯೋಜನೆಗಳು ವಿಫಲವಾಗುತ್ತವೆ

ನಮ್ಮ ಜೀವನಕ್ಕಾಗಿ ಮತ್ತು ದೇವರ ಮಹಿಮೆಗಾಗಿ ಅತ್ಯುತ್ತಮವೆಂದು ನಮಗೆ ತೋರುವ ಯೋಜನೆಯನ್ನು ರೂಪಿಸಿಕೊಳ್ಳುವುದು ಸುಲಭ.  ನಾವು ಯೋಚಿಸಿ, ಯೋಜಿಸಿ, ವಿಷಯಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ರೂಪಿಸಿ ವ್ಯವಸ್ಥೆಗೊಳಿಸಬಹುದು; ಆದರೆ ಕೊನೆಯಲ್ಲಿ ನಾವು ರೂಪಿಸಿಕೊಂಡದ್ದು ದೇವರ ಮನಸ್ಸಿನಲ್ಲಿರುವುದಲ್ಲ ಎಂದು ತಿಳಿದುಬರಬಹುದು…

ಧ್ಯಾನಚಿಂತನೆ 224: ಮಾತನಾಡಬೇಕೇ ಅಥವಾ ಮಾತನಾಡಬಾರದೇ

ಅತಿಯಾಗಿ ಮಾತನಾಡುವುದು ಮತ್ತು ಇತರರಿಗೆ ನಮ್ಮ ಬಗ್ಗೆ ವಿವರಣೆ ನೀಡುವುದು ಮಾನವರ ಸಾಮಾನ್ಯ ಪ್ರವೃತ್ತಿಗಳಲ್ಲಿ ಒಂದು. ವಿಶೇಷವಾಗಿ, ನಮ್ಮ ನಡೆನುಡಿಗಳು ಸರಿಯೆಂದು ಅವರು ಭಾವಿಸುವಂತೆ ಮಾಡಲು ನಾವು ಹೀಗೆ ಮಾಡುತ್ತೇವೆ.  ಇತರರು ನಮ್ಮನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ನಮಗೆ ಅನಿಸಿದಾಗ ಇದು ಇನ್ನೂ ಹೆಚ್ಚಾಗಿ ಕಂಡುಬರುತ್ತದೆ.  ಆದರೆ ಯೇಸು ಇದನ್ನು ಅತ್ಯಂತ ತೀವ್ರವಾಗಿ ಅನುಭವಿಸಿದರು…

ಚಿಂತನೆ 217: ಸೋಮಾರಿ ಮತ್ತು ನಿಷ್ಕ್ರಿಯ ಆತ್ಮ

ದೇವರ ವಿಷಯಗಳಲ್ಲಿ ನಮ್ಮ ಆತ್ಮಗಳು ಸೋಮಾರಿಯಾಗಿ ಮತ್ತು ನಿಷ್ಕ್ರಿಯವಾಗಿ ಇರಲು ನಾವು ಅವಕಾಶ ಕೊಟ್ಟಾಗ, ದುಷ್ಟನನ್ನು ಮೆಚ್ಚಿಸುತ್ತೇವೆ.  ನಿಷ್ಕ್ರಿಯ ಆತ್ಮವು ದೇವರ ಜೀವದಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುವುದಿಲ್ಲ.  ನಿಷ್ಕ್ರಿಯ ಆತ್ಮವು ಆಧ್ಯಾತ್ಮಿಕ ವಿಷಯಗಳಲ್ಲಿ ಸಕ್ರಿಯವಾಗಿರುವ ಬದಲು ನಿಷ್ಕ್ರಿಯವಾಗಿರುತ್ತದೆ.  “ನಿಷ್ಕ್ರಿಯ” ಎಂದರೆ, ಆ ವ್ಯಕ್ತಿ…

ಚಿಂತನೆ 212: ಸಂದೇಹವನ್ನು ಜಯಿಸುವುದು

“ಸಂದೇಹ” ಎಂದರೇನು?  ಸಂದೇಹಪಡುವುದೆಂದರೆ ವಿಶ್ವಾಸದ ಕೊರತೆ; ವಿಶ್ವಾಸದ ಕೊರತೆಯೆಂದರೆ ದೇವರ ಚಿತ್ತದ ಪರಿಪೂರ್ಣ ಪ್ರಕಟನೆ ಮತ್ತು ಯೋಜನೆಯಲ್ಲಿ ಭರವಸೆಯ ಕೊರತೆ.  ಎಲ್ಲಕ್ಕಿಂತ ಮೊದಲು, ವಿಶ್ವಾಸದ ಕೊರತೆಯಿಂದ ಉಂಟಾಗುವ ಸಂದೇಹವು ನೀವು ಕಿವಿಗೊಡುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ.  ನಾವು ದೇವರನ್ನು, ಅವರ ಯೋಜನೆಯನ್ನು ಮತ್ತು ಅವರು ನಮಗೆ ಪ್ರಕಟಿಸುವ ಎಲ್ಲವನ್ನೂ ಸಂದೇಹಿಸಿದಾಗ, ನಾವು…

ಧ್ಯಾನ 211: ದೇವಮಾತೆಯ ಸನಿಹದಲ್ಲಿ

ತನ್ನ ಮಕ್ಕಳ ರಕ್ಷಣೆಗಾಗಿ ತಾಯಿಯು ಸ್ವಇಚ್ಛೆಯಿಂದ ತನ್ನ ಪ್ರಾಣವನ್ನೇ ಕೊಡಲು ಸಿದ್ಧಳಿರುವುದರಿಂದ, ಅವಳ ಪ್ರೀತಿಯನ್ನು “ಅತ್ಯಂತ ಪ್ರಬಲವಾದದ್ದು” ಎಂದು ವರ್ಣಿಸಬಹುದು.  ತನ್ನ ಮಗು ಅಪಾಯದಲ್ಲಿದ್ದಾಗ, ನೋವಿನಲ್ಲಿದ್ದಾಗ ಅಥವಾ ಅಗತ್ಯದಲ್ಲಿದ್ದಾಗ ಅವಳ ಮಾತೃಸಹಜ ಪ್ರವೃತ್ತಿ ಜಾಗೃತಗೊಳ್ಳುತ್ತದೆ; ಆಗ ಅವಳು ತನ್ನ ಸ್ವಂತ ಯೋಗಕ್ಷೇಮವನ್ನೆಲ್ಲ ಮರೆತು ತನ್ನ…

ಧ್ಯಾನ 188: ಪ್ರಭುವಿನ ಬೇಡಿಕೆಗಳು

ಪ್ರಭು ನಿಮ್ಮನ್ನು ಏನನ್ನಾದರೂ ಮಾಡಲು ಕೇಳಿದರೆ, ನಿಮಗೆ ಆಯ್ಕೆ ಇದೆಯೇ?  “ಇಲ್ಲ” ಎಂದು ಹೇಳಬಹುದೆಂಬ ಮಟ್ಟಿಗೆ ನಿಮಗೆ ಆಯ್ಕೆ ಇದೆ.  ಆದರೆ ಅದು ಪಾಪವಾಗಿದೆ.  ಆದರೆ ನೀವು ಕ್ರಿಸ್ತನನ್ನು ಅನುಸರಿಸಲು ಆರಿಸಿಕೊಂಡಿದ್ದು, ನಿಮ್ಮ ಗುರಿ ಸ್ವರ್ಗವಾಗಿದ್ದರೆ, ಪ್ರಭು ನಮ್ಮನ್ನು ಕೇಳುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳುವುದು ಸಮಂಜಸ.  ಆತನ…

ಧ್ಯಾನ 177:  ಪವಿತ್ರ ವಿಧೇಯತೆ

ದೇವರ ಚಿತ್ತದ ಬದಲು ನಮ್ಮ ಸ್ವಂತ ಇಚ್ಛೆಯಂತೆ ನಡೆಯುವುದರಿಂದ ನಮ್ಮನ್ನು ಕಾಪಾಡುವ ಅತ್ಯುತ್ತಮ ರಕ್ಷಣೆಗಳಲ್ಲಿ ಪವಿತ್ರ ವಿಧೇಯತೆಯೂ ಒಂದು.  ಸನ್ಯಾಸ ಜೀವನದಲ್ಲಿರುವವರು ಇದನ್ನು ನೇರವಾಗಿ, ಬಾಹ್ಯ ಆಚರಣೆಯ ಮೂಲಕ ಬದುಕುವ ಭಾಗ್ಯವನ್ನು ಹೊಂದಿದ್ದಾರೆ. ಈ ಬಾಹ್ಯ ಆಚರಣೆಯನ್ನು ಆಂತರಿಕವಾಗಿ ರೂಢಿಸಿಕೊಳ್ಳುವ ಮೂಲಕ ತಾವು ಬದುಕುತ್ತಿರುವುದು…