ಚಿಂತನ 37: ವಿನಯ, ಸರಳತೆ ಮತ್ತು ಪ್ರಾಮಾಣಿಕತೆ
ಇಂದು ಚಿಂತಿಸಲು ಮೂರು ಪದಗಳಿವೆ: ವಿನಯ, ಸರಳತೆ ಮತ್ತು ಪ್ರಾಮಾಣಿಕತೆ. ವಿನಯವಂತ ಆತ್ಮಗಳು ದೇವರನ್ನು ಕಾಣುತ್ತವೆ ಮತ್ತು ಅರಿಯುತ್ತವೆ; ಏಕೆಂದರೆ ತಮ್ಮ ಅಗತ್ಯಗಳಲ್ಲಿ ಅವು ತಮ್ಮನ್ನೇ ಅವಲಂಬಿಸುವುದಿಲ್ಲ. ದೇವರೇ ಸರ್ವಸ್ವ ಮತ್ತು ಅವರಿಲ್ಲದೆ ತಾವು ಏನೂ ಅಲ್ಲ ಎಂಬುದನ್ನು ಅವು ಅರಿಯುತ್ತವೆ. ಸರಳ ಆತ್ಮಗಳು ಸಿಲುಕಿಕೊಳ್ಳುವುದಿಲ್ಲ…