ಚಿಂತನೆ 161: ನಿಮಗೆ ನೀಡಲಾದ ಅನನ್ಯ ಪ್ರೀತಿ
ದೇವರ ಪ್ರೀತಿ ಮತ್ತು ಕರುಣೆಯ ಕುರಿತು ಚಿಂತಿಸುವಾಗ, ಅವರ ಪ್ರೀತಿಯು ಎಲ್ಲ ಜನರಿಗೂ ಒಂದೇ ರೀತಿಯಲ್ಲಿ ಸಮಾನವಾಗಿ ಹಂಚಲ್ಪಟ್ಟಿರುವಂಥದ್ದು ಎಂಬಂತೆ, ಅದನ್ನು ಹೆಚ್ಚು ಸಾಮಾನ್ಯವಾದ ದೃಷ್ಟಿಯಿಂದ ನೋಡುವ ಮನಸ್ಸಾಗಬಹುದು. ಆದರೆ ನಿಮ್ಮ ಮೇಲಿರುವ ದೇವರ ಪ್ರೀತಿಯು ಎಲ್ಲ ಜನರಿಗೂ ನೀಡಲಾಗುವ ಸಾಮಾನ್ಯ ಕೊಡುಗೆಗಿಂತ ಎಷ್ಟೋ ಮಿಗಿಲಾದುದು. ಅದು…